Monday, November 7, 2011

Kannada Class I

Today was the kickoff of our first Kannada Class. 

ಗುರು, ಶಿಷ್ಯರೆಲ್ಲರು ಬಹಳ ಉತ್ಸುಕಥೆಯಿಂದ ಭಾಗವಹಿಸಿದರು. 
ಇಂದಿನ ಪಾಠ -
  • ಹಣೆ, ಮೂಗು, ಬಾಯಿ, ಕಿವಿ (haNe, mUgu, baayi, kivi)
  • ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು, ಹತ್ತು (oMdu, eraDu, mooru, naalku, aidu, aaru, ELu, eMTu, oMbattu, hattu )
ಒಂದು, ಎರಡು ಬಾಳೆಲೆ ಹರಡು
ಮೂರು, ನಾಲ್ಕು ಅನ್ನ ಹಾಕು
ಐದು, ಆರು ಬೇಳೆ ಸಾರು
ಏಳು, ಎಂಟು ಪಲ್ಯಕೆ ದಂಟ್ಟು
ಒಂಬತ್ತು, ಹತ್ತು ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗಿತ್ತು, ಊಟದ ಆಟ ಮುಗಿದಿತ್ತು
oMdu, eraDu baaLele haraDu
mooru, naalku anna haaku
aidu, aaru bELe saaru
ELu, eMTu palyake daMTTu
oMbattu, hattu ele mudirettu
oMdariMda hattu heegittu, ooTada ATa mugidittu
  • ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?  
    ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು... 
    ನಾಯಿ ಮರಿ ನಾಯಿ ಮರಿ ಕಳ್ಳ ಬಂದರೇನು ಮಾಡುವೆ?
    ಬೌ ಬೌ ಎಂದು ಕೂಗಿ ಕರೆಯುವೆ
    ಜಾಣ ಮರಿ ತಾಳು ಹೋಗಿ ತಿಂಡಿ ತರುವೆನು...
    ನಾ ನಿನ್ನ ಮನೆಯನ ಕಾಯುತಿರುವೆನು...
ಮತ್ತೆ ಮುಂದಿನ ವಾರ ಸಿಗೋಣ! 
see you next week! 
Don't forget to visit www.portlandkannadakoota.org for updates

No comments:

Post a Comment