Tuesday, November 15, 2011

Kannada Class II

ವಿಧ್ಯಾರ್ಥಿಗಳ ಸಂಖೆ ದ್ವಿಗುಣವಾಗಿತ್ತು!

ಈ ವಾರದ ಪಾಠ -
A small poem about Aane (elephant)

ಆನೆ ಬಂತೊಂದಾನೆ

ಆನೆ ಬಂತೊಂದಾನೆ ನೋಡ ಬನ್ನಿ ಆನೆ
ಕಪ್ಪು ಬಣ್ಣದಾನೆ ದೋಡ್ಡ ಹೊಟ್ಟೆಯ ಆನೆ
ಸಣ್ಣ ಕಣ್ಣಿನ ಆನೆ
ಅಗಲ ಕಿವಿಯ ಆನೆ ಉದ್ದ ಸೊಂಡಿಲ ಆನೆ
ಚೂಪು ದಂತದ ಆನೆ ಮೋಟು ಬಾಲದ ಆನೆ
ಶಕ್ತಿಶಾಲಿ ಆನೆ.

aane baMtoMdaane

ಆನೆ (elephant) ಬಂತೊಂದಾನೆ (bantu - came; ondu + anne = ondaane ~ one elephant) ನೋಡ ಬನ್ನಿ (come and see) ಆನೆ
aane baMtoMdaane nODa banni aane

ಕಪ್ಪು(black) ಬಣ್ಣದಾನೆ (colored elephant) ದೋಡ್ಡ (big) ಹೊಟ್ಟೆಯ (stomach) ಆನೆ
kappu baNNadaane dODDa hoTTeya aane

ಸಣ್ಣ (small) ಕಣ್ಣಿನ (eyes) ಆನೆ
saNNa kaNNina aane

ಅಗಲ (wide) ಕಿವಿಯ (ear) ಆನೆ ಉದ್ದ (long) ಸೊಂಡಿಲ (trunk) ಆನೆ
agala kiviya aane udda soMDila aane

ಚೂಪು (sharp) ದಂತದ (tusk) ಆನೆ ಮೋಟು (short) ಬಾಲದ (tail) ಆನೆ
chUpu daMtada aane mOTu baalada aane

ಶಕ್ತಿಶಾಲಿ (strong) ಆನೆ.
shaktishaali aane.

http://www.youtube.com/watch?v=k8a76SDw5Yg&feature=related


ಬಣ್ಣಗಳು (Colors) - baNNagaLu
ನೀಲಿ (Blue) -  neeli

ಹಸಿರು (Green) - hasiru

ಹಳದಿ (Yellow) - haLadi

ಬಿಳಿ (White) -  biLi

ಕಪ್ಪು (Black) - kappu

ಕೆಂಪು (Red) keMpu


Feel Free to comment if you have any more info
ಮತ್ತೆ ಮುಂದಿನ ವಾರ ಸಿಗೋಣ!
see you next week!
Don't forget to visit www.portlandkannadakoota.org for updates

1 comment:

  1. ಚೇತನ ನಿಮ್ಮ ನಾಮಕ್ಕೆ ಅನ್ವರ್ಥವಾಗಿ ಚೇತನ ಪೂರಿತರಾಗಿ ನಮ್ಮ ಬಾಲಜಿ ಕನ್ನಡ ಪಾಟಶಾಲೆಯನ್ನು ತಾಣಾಕ್ಕೇರಿದಕ್ಕೆ ನಿಮಗೆ ಕೂಟದಪರವಾಗಿ ಅನ೦ತನ೦ತ ಕೃಜತ್ನೆಗಳು. ನಿಮ್ಮ ಉತ್ಸಾಹಕ್ಕೆ ಮೆಚ್ಚಿದೆ. ನಿಮ್ಮ೦ತ ಚೇತನ ಹಾಗು ಪಾ೦ಡಿತ್ಯ ಉಳ್ಳವರನ್ನು ಪಡೆದ ನಮ್ಮ ಕೂಟ ಧನ್ಯ.
    ಶುಭಮಸ್ತು
    ಆನ೦ದ ವರ್ಧನ

    ReplyDelete