We had a fruit/vegetable counting competition last weekend for all the kids.
The kids had lots of fun and a good workout!!
Portland Kannada Koota's Kannada Class
Sunday, December 18, 2011
Kannada Class V
Sunday, December 4, 2011
Kannada Class IV
ಕಳೆದ ವಾರಗಳ ಪಾಠ - Last week's ಕ್ಲಾಸ್
We divided class into 2 different groups.
Putta prachanDa puttaNigaLa gumpu
ಪುಟ್ಟ ಪ್ರಚಂಡ ಪುಟಾಣಿಗಳ ಗುಂಪು :
Ninna hesaru yeenu?
ನಿನ್ನ ಹೆಸರು ಏನು?
ನಿನ್ನ ಹೆಸರು ಏನು?
Nanna hesaru _______
ನನ್ನ ಹೆಸರು ________
ಹಣೆ, ಮೂಗು, ಬಾಯಿ, ಕಿವಿ (haNe, mUgu, baayi, kivi)
Dodda prachanDa puttaNigaLa gumpu
ದೊಡ್ಡ ಪ್ರಚಂಡ ಪುಟಾಣಿಗಳ ಗುಂಪು:
Kannada Class III
12/20/2011 ವಾರಗಳ ಪಾಠ -
Revision - Previously learnt lessons - Colors (ಬಣ್ಣಗಳು)
ಪಂಚಂತಂತ್ರ ಕಥೆಗಳು (Panchantatra Stories )
ಕತ್ತೆಯ ಸಂಗೀತ ಕಛೇರಿ (Katteya Sangeeta Kacheeri )
Katte - Donkey
Sangeeta - Music
KacHeri - Concert
Nari - Fox
KaLLangaDi - Watermelon
TooTa - Garden
Raatri - Night
KaaDu - Forest
HaadDu - Song
HoDi - Beat
KiRchu - Scream
Buddhi - Wisdom
Moral : Buddivantaru olle salahe kottaga, naavu adanna tappade sweekarisbeku!
(Buddivantaru - Wise people, Olle - Good, Salahe - Advice, Kodu - Give (Kottaga - Given), Naavu - We, Adu - That, Tappade - Without fail, Sweekarisbeku - Accept
Tuesday, November 15, 2011
Kannada Class II
ವಿಧ್ಯಾರ್ಥಿಗಳ ಸಂಖೆ ದ್ವಿಗುಣವಾಗಿತ್ತು!
ಈ ವಾರದ ಪಾಠ -
A small poem about Aane (elephant)
ಈ ವಾರದ ಪಾಠ -
A small poem about Aane (elephant)
ಆನೆ ಬಂತೊಂದಾನೆ
ಆನೆ ಬಂತೊಂದಾನೆ ನೋಡ ಬನ್ನಿ ಆನೆ
ಕಪ್ಪು ಬಣ್ಣದಾನೆ ದೋಡ್ಡ ಹೊಟ್ಟೆಯ ಆನೆ
ಸಣ್ಣ ಕಣ್ಣಿನ ಆನೆ
ಅಗಲ ಕಿವಿಯ ಆನೆ ಉದ್ದ ಸೊಂಡಿಲ ಆನೆ
ಚೂಪು ದಂತದ ಆನೆ ಮೋಟು ಬಾಲದ ಆನೆ
ಶಕ್ತಿಶಾಲಿ ಆನೆ.
aane baMtoMdaane
ಆನೆ (elephant) ಬಂತೊಂದಾನೆ (bantu - came; ondu + anne = ondaane ~ one elephant) ನೋಡ ಬನ್ನಿ (come and see) ಆನೆ
aane baMtoMdaane nODa banni aane
ಕಪ್ಪು(black) ಬಣ್ಣದಾನೆ (colored elephant) ದೋಡ್ಡ (big) ಹೊಟ್ಟೆಯ (stomach) ಆನೆ
kappu baNNadaane dODDa hoTTeya aane
ಸಣ್ಣ (small) ಕಣ್ಣಿನ (eyes) ಆನೆ
saNNa kaNNina aane
ಅಗಲ (wide) ಕಿವಿಯ (ear) ಆನೆ ಉದ್ದ (long) ಸೊಂಡಿಲ (trunk) ಆನೆ
agala kiviya aane udda soMDila aane
ಚೂಪು (sharp) ದಂತದ (tusk) ಆನೆ ಮೋಟು (short) ಬಾಲದ (tail) ಆನೆ
chUpu daMtada aane mOTu baalada aane
ಶಕ್ತಿಶಾಲಿ (strong) ಆನೆ.
shaktishaali aane.
http://www.youtube.com/watch?v=k8a76SDw5Yg&feature=related
ಬಣ್ಣಗಳು (Colors) - baNNagaLu
ನೀಲಿ (Blue) - neeli
ಹಸಿರು (Green) - hasiru
ಹಳದಿ (Yellow) - haLadi
ಬಿಳಿ (White) - biLi
ಕಪ್ಪು (Black) - kappu
ಕೆಂಪು (Red) - keMpu
Feel Free to comment if you have any more info
ಮತ್ತೆ ಮುಂದಿನ ವಾರ ಸಿಗೋಣ!
Monday, November 7, 2011
Kannada Class I
Today was the kickoff of our first Kannada Class.
ಗುರು, ಶಿಷ್ಯರೆಲ್ಲರು ಬಹಳ ಉತ್ಸುಕಥೆಯಿಂದ ಭಾಗವಹಿಸಿದರು.
ಇಂದಿನ ಪಾಠ -
- ಹಣೆ, ಮೂಗು, ಬಾಯಿ, ಕಿವಿ (haNe, mUgu, baayi, kivi)
- ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು, ಹತ್ತು (oMdu, eraDu, mooru, naalku, aidu, aaru, ELu, eMTu, oMbattu, hattu )
ಒಂದು, ಎರಡು ಬಾಳೆಲೆ ಹರಡು
ಮೂರು, ನಾಲ್ಕು ಅನ್ನ ಹಾಕು
ಐದು, ಆರು ಬೇಳೆ ಸಾರು
ಏಳು, ಎಂಟು ಪಲ್ಯಕೆ ದಂಟ್ಟು
ಒಂಬತ್ತು, ಹತ್ತು ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗಿತ್ತು, ಊಟದ ಆಟ ಮುಗಿದಿತ್ತು
oMdu, eraDu baaLele haraDu
mooru, naalku anna haaku
aidu, aaru bELe saaru
ELu, eMTu palyake daMTTu
oMbattu, hattu ele mudirettu
oMdariMda hattu heegittu, ooTada ATa mugidittu
mooru, naalku anna haaku
aidu, aaru bELe saaru
ELu, eMTu palyake daMTTu
oMbattu, hattu ele mudirettu
oMdariMda hattu heegittu, ooTada ATa mugidittu
- ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು...ನಾಯಿ ಮರಿ ನಾಯಿ ಮರಿ ಕಳ್ಳ ಬಂದರೇನು ಮಾಡುವೆ?ಬೌ ಬೌ ಎಂದು ಕೂಗಿ ಕರೆಯುವೆಜಾಣ ಮರಿ ತಾಳು ಹೋಗಿ ತಿಂಡಿ ತರುವೆನು...ನಾ ನಿನ್ನ ಮನೆಯನ ಕಾಯುತಿರುವೆನು...
ಮತ್ತೆ ಮುಂದಿನ ವಾರ ಸಿಗೋಣ!
Subscribe to:
Posts (Atom)